ಗಿರೀಶ ಕಾರ್ನಾಡ ಅವರು ಆಗಾಗ ಅಂದರೆ ವಿವಿಧ ಕಾಲಘಟ್ಟದಲ್ಲಿ ವಿವಿಧ ನಿಯತಕಾಲಿಕ-ಜರ್ನಲ್ ಗಳಿಗೆ ಬರೆದ ಬರಹಗಳನ್ನು 'ಆಗೊಮ್ಮೆ ಈಗೊಮ್ಮೆ' ಸಂಕಲನದಲ್ಲಿ ಸೇರಿಸಲಾಗಿದೆ. 'ನಾಟ್ಯಶಾಸ್ತ್ರ' ದಿಂದ ಹಿಡಿದು 'Fearless ನಾದಿಯಾ' ಚಿತ್ರಗಳವರೆಗೆ ನಡೆಸಿದ ಅನ್ವೇಷಣೆಯ ವರೆಗೆ ವೈವಿಧ್ಯಮಯ ಬರಹಗಳು ಈ ಸಂಕಲನದಲ್ಲಿವೆ.
ನಾಟ್ಯೋತ್ಪತ್ತಿ, ನಾಟ್ಯಧರ್ಮ, ಆಧುನಿಕ ಕಲೆ ಮತ್ತು ಸಾಮಾಜಿಕ ಪರಿವರ್ತನೆ, ಕನ್ನಡ ಸಿನೇರಂಗದಲ್ಲಿ ಜಾತಿ ಸಂಘರ್ಷ, ಹೊಸ ರಂಗಭೂಮಿಗಾಗಿ ಹುಡುಕಾಟ, ನಾಗರಿಕ/ ಸೈನಿಕ, ನಾಟಕ ಮತ್ತು ವೈಚಾರಿಕ...